"ಕಡಿಮೆ ವೆಚ್ಚದಲ್ಲಿ ನೀರು ಸೇದಲು ಸಾಧ್ಯವಾಗುವ ಅತ್ಯಂತ ಸರಳ ಉಪಕರಣ.."► "ಹೀಗೇ ನಾಲ್ಕು ಕೊಡ ನೀರು ಸೇದಿದ್ರೆ, ಜಿಮ್ ಗೆ ಹೋಗ್ಬೇಕು ಅಂತ ಇಲ್ಲ..."► ಹ್ಯಾಂಡ್ ಪಂಪ್ ತಯಾರಿಸಿದ ಉಡುಪಿ ಕಾರ್ಕಳದ ಜಗದೀಶ್ ಪ್ರಭು ಜೊತೆಗೆ ಅವಿನಾಶ್ ಕಾಮತ್